ಶ್ರೀಮಹಾವಿಷ್ಣು ಹೆಲ್ತ್ ಫೈಬರ್ಸ್- ಕುಳಾಯಿ
*ಶ್ರೀಮಹಾವಿಷ್ಣು ಹೆಲ್ತ್ ಫೈಬರ್ಸ್- ಕುಳಾಯಿ- ಸುರತ್ಕಲ್, ಮಂಗಳೂರು
ಈ ಕೆಳಕಂಡ ದಿನ ಬಳಕೆಯ ವಸ್ತುಗಳು ನಮ್ಮಲ್ಲಿ ದೊರೆಯುತ್ತದೆ.
ಕೋಲ್ಡ್ ಪ್ರೆಸ್ ತೆಂಗಿನ ಎಣ್ಣೆ,
ರಾಗಿ ದೋಸೆ ಪೌಡರ್,
ಸಿರಿಧಾನ್ಯ ಮಾಲ್ಟ್ ಪೌಡರ್,
ಸಾವಯವ ಪೌಡರ್, ಅಚ್ಚು, ಹರಳು, ಬಕೆಟ್ ಬೆಲ್ಲಗಳು,
ಗೋಧಿ ಪೌಡರ್,
ಮನೆಯಲ್ಲೆ ಮಾಡಿದ ವಿವಿಧ ಕರಿದ ತಿಂಡಿಗಳು,
ಗೃಹೋದ್ಯಮ ವಿವಿಧ ಉಪ್ಪಿನಕಾಯಿಗಳು ಮತ್ತು ಸಿಹಿ ತಿಂಡಿಗಳು,
ವಿವಿಧ ಹಣ್ಣಿನ ಪೇಯ,
ರಸಂ ಮತ್ತು ಸಾಂಬರ್, ಕಷಾಯ, ಚಟ್ಲಿ ಪೌಡರ್,
ವಿವಿಧ ದೇಶಿ ಗೋ ಅರ್ಕಗಳು,
ಗೃಹೋದ್ಯಮದಲ್ಲಿ ತಯಾರಾದ ಸ್ನಾನದ ಸಾಬೂನುಗಳು,
ನೈಸರ್ಗಿಕ ಪಾತ್ರೆ ತೊಳೆಯುವ ಸಾಬೂನು,
ಫಿನಾಯಿಲ್,
ದಂತ ಮಂಜನ ಪೌಡರ್,
à²ಿರ್ತಿ ನೋವಿನ ಎಣ್ಣೆ,
ನೈಸರ್ಗಿಕ ಸೊಳ್ಳೆ ಕಾಯಿಲ್ ಮತ್ತು ಎಣ್ಣೆ,
ನೈಸರ್ಗಿಕ ವಸ್ತುಗಳನ್ನು ಬಳಸಿ ತಯಾರಿಸಿದ ವಿವಿಧ ಅಗರ್ ಬತ್ತಿಗಳು,
Contact: Manohar Kulai- 7019761211
ಸರ್ವರೋಗ ಪರಿಹಾರ ಹಳದಿ ರಸ (ಹರಿದ್ರಾ ರಸ)
ಶುದ್ದ ಕುಂಕುಮ,
ಶುದ್ದ ಅರಸಿನ,
ಮರದ ಗಾಣದಲ್ಲಿ ಅರೆದಿರುವ ತೆಂಗಿನ ಎಣ್ಣೆ,
(ಕೊಲ್ಡ್ ಪ್ರೆಸ್ ತೆಂಗಿನ ಎಣ್ಣೆ),
ಸಾದಾ ತೆಂಗಿನ ಎಣ್ಣೆ,
ತೆಂಗಿನ ತುಪ್ಪ (ಜೆನ್ ಕೊಕಸ್),
ಉತ್ತಮ ಆರೋಗ್ಯಕ್ಕಾಗಿ ಉತ್ತಮ ಆಹಾರ ವಸ್ತುಗಳನ್ನೇ ಬಳಸಿ,
ಒಣ ಕೊಬ್ಬರಿ ತಂದಲ್ಲಿ ನಿಮ್ಮೆದುರೇ ಎಣ್ಣೆ ತೆಗೆದು ಕೊಡುತ್ತೇವೆ.
ಸಾವಯವ ಅಹಾರ ವಸ್ತುಗಳು ಮತ್ತು ದಿನಸಿ ಸಾಮಾನುಗಳನ್ನು ಬೇಡಿಕೆಯಂತೆ ನಾವು ಪೂರೈಸುತ್ತೇವೆ.
ಒಣ ಕೊಬ್ಬರಿ ಮತ್ತು ತೆಂಗಿನಕಾಯಿ ಖರೀದಿಸುತ್ತೇವೆ (ನಮ್ಮ ಊರಿನದ್ದು ಮಾತ್ರ)*